Showing posts with label ಹುಡುಗರು. Show all posts
Showing posts with label ಹುಡುಗರು. Show all posts

Tuesday, December 11, 2012

ಎಲ್ಲ ಹುಡುಗರು ತಲಿ ಕೆಡಿಸಿಕ್ಕೊಲ್ಲಿಕ್ಕೆ ಒಂದ ಕಾರಣ ರೀ
ಆ ಕಾರಣ ಏನ್ ಅಂದ್ರ ಇ ನನ್ ಮಕ್ಳು ತಲಿನಾಗ ಹುಳ ಬಿಟ್ಟಿರಿತಾರ್ ರೀ ಪಾ
ಅದು ಏನ್ ಅಂದ್ರ " ಆ ಹುಡುಗಿ ನಿನ್ನ ನೋಡಿ ಸ್ಮೈಲ್ ಕೊಟ್ತ್ಲೋ ಲೇ " !!!

ಇಸ್ಟ್ ಸಾಕ್ರೀ ನಮ್ಮ ಹುಡುಗಾ ಹಾಳಾಗಾಕ...